Tuesday, 6 July 2010

ಶ್ರೀ ಸ್ವಾಮಿರಾಂದೇವ್ ಯೋಗದ ವೀಡಿಯೋ

ಶ್ರೀ ಸ್ವಾಮಿರಾಂದೇವ್ ಹೆಸರು ಕೇಳದವರಿಲ್ಲ. ಈ ವೀಡಿಯೋ ನೋಡಿ. ಇಷ್ಟವಾಯ್ತೇ? ನೋಡುವಕಣ್ಗಳು/ಕೇಳುವ ಕಿವಿಗಳು ಇವೆ ಎಂದಾದರೆ ಯೋಗದ ವೀಡಿಯೋ, ವೇದದ ಆಡಿಯೋಗಳು ವೇದಸುಧೆಯಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿರುತ್ತವೆ.

No comments:

Post a Comment