ಶ್ರೀ ಸು.ರಾಮಣ್ಣನವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು. ಭಾರತೀಯ ಕುಟುಂಬ ವ್ಯವಸ್ಥೆಯು ಶಿಥಿಲವಾಗುತ್ತಿರುವ ಕಾಲದಲ್ಲಿ ಕುಟುಂಬ ವ್ಯವಸ್ಥೆಯನ್ನು ಸದೃಢಗೊಳಿಸಿ ಭಾರತೀಯ ಪರಂಪರೆಯನ್ನು ಉಳಿಸುವ ಉದ್ಧೇಶದೊಡನೆ ಆರಂಭವಾಗಿರುವ "ಕುಟುಂಬ ಪ್ರಭೋಧನ್" ಆಂಧೋಳನದ ಅಖಿಲ ಭಾರತ ಪ್ರಮುಖರು. ಮೈಸೂರಿನವರಾದ ಶ್ರೀಯುತರು ಹಾಸನದ ಸಮೀಪ ಕೌಶಿಕ ಗ್ರಾಮದಲ್ಲಿ ಜಲೈ ಒಂದರಂದು ನನ್ನ ಮಿತ್ರ ಶ್ರೀ ಅನಂತನಾರಾಯಣ್-ಇವರ ನೂತನ ಗೃಹ ಪ್ರವೇಶದ ಸಂದರ್ಭದಲ್ಲಿ ಮಾಡಿದ ಭಾಷಣದ ಮುಖ್ಯ ಭಾಗ ಇಲ್ಲಿದೆ.
ಈ ಬ್ಲಾಗಿನಲ್ಲಿ ಗುಣಾತ್ಮಕ ವೀಡಿಯೋಗಳನ್ನು ಹಾಕುವ ಯೋಜನೆ ಇದೆ.
ReplyDeleteಗೃಹ ಇ೦ದಿನ ಕುಟು೦ಬ ಇವುಗಳ ಬಗ್ಗೆ ಸು ರಾಮಣ್ಣನವರ ಉಪನ್ಯಾಸ ಮನ ತಟ್ಟಿದೆ. ಅರ್ಥಗರ್ಭಿತವಾಗಿದೆ ಅನುಸರಣ ಯೋಗ್ಯವಾಗಿದೆ. ಇ೦ಥಾ ಉಪಯುಕ್ತ ಆಡಿಯೋಗಳನ್ನು ಹೆಚ್ಚೆಚ್ಚು ಹಾಕಿ ಶ್ರೀಧರ್.
ReplyDeleteಡಾ|| ಜ್ಞಾನದೇವ್,
ReplyDeleteನಮಸ್ತೆ.ನಿಮ್ಮಂತ ಸಹೃದಯಿಗಳಿರುವಾಗ ಖಂಡಿತವಾಗಿ ನನ್ನೊಡನೆ ಲಭ್ಯವಿರುವ ಉತ್ತಮ ಆಡಿಯೋಗಳನ್ನು ಹಾಕುವೆ.