Wednesday, 7 July 2010

PUNYA SRINIVAS VEENA MANAVYALA NALINAKANTHI



Kalai Gnyanam Arul Vaaye


Raghu vamsha - Vighnaraja's flute - live in Malaysia


ಡಾ.ಎನ್.ರಮಣಿಯವರ ವೇಣುವಾದನ

Tuesday, 6 July 2010

ಶ್ರೀ ಸು.ರಾಮಣ್ಣನವರ ಭಾಷಣದ ಮುಖ್ಯ ಭಾಗ

ಶ್ರೀ ಸು.ರಾಮಣ್ಣನವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು. ಭಾರತೀಯ ಕುಟುಂಬ ವ್ಯವಸ್ಥೆಯು ಶಿಥಿಲವಾಗುತ್ತಿರುವ ಕಾಲದಲ್ಲಿ ಕುಟುಂಬ ವ್ಯವಸ್ಥೆಯನ್ನು ಸದೃಢಗೊಳಿಸಿ ಭಾರತೀಯ ಪರಂಪರೆಯನ್ನು ಉಳಿಸುವ ಉದ್ಧೇಶದೊಡನೆ ಆರಂಭವಾಗಿರುವ "ಕುಟುಂಬ ಪ್ರಭೋಧನ್" ಆಂಧೋಳನದ ಅಖಿಲ ಭಾರತ ಪ್ರಮುಖರು. ಮೈಸೂರಿನವರಾದ ಶ್ರೀಯುತರು ಹಾಸನದ ಸಮೀಪ ಕೌಶಿಕ ಗ್ರಾಮದಲ್ಲಿ ಜಲೈ ಒಂದರಂದು ನನ್ನ ಮಿತ್ರ ಶ್ರೀ ಅನಂತನಾರಾಯಣ್-ಇವರ ನೂತನ ಗೃಹ ಪ್ರವೇಶದ ಸಂದರ್ಭದಲ್ಲಿ ಮಾಡಿದ ಭಾಷಣದ ಮುಖ್ಯ ಭಾಗ ಇಲ್ಲಿದೆ.


ಶ್ರೀ ಸ್ವಾಮಿರಾಂದೇವ್ ಯೋಗದ ವೀಡಿಯೋ

ಶ್ರೀ ಸ್ವಾಮಿರಾಂದೇವ್ ಹೆಸರು ಕೇಳದವರಿಲ್ಲ. ಈ ವೀಡಿಯೋ ನೋಡಿ. ಇಷ್ಟವಾಯ್ತೇ? ನೋಡುವಕಣ್ಗಳು/ಕೇಳುವ ಕಿವಿಗಳು ಇವೆ ಎಂದಾದರೆ ಯೋಗದ ವೀಡಿಯೋ, ವೇದದ ಆಡಿಯೋಗಳು ವೇದಸುಧೆಯಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿರುತ್ತವೆ.

ಶ್ರೀ ಸ್ವಾಮಿ ಸುಖಬೋಧಾನಂದರ ಪ್ರವಚನ

ಗೌರಿ-ಗಣೇಶ ವ್ರತ

ಡೌನ್ ಲೋಡ್ ಮಾಡಿಕೊಳ್ಳಬೇಕೆ? ಕೆಳಗಿನ ಕೊಂಡಿ ಒತ್ತಿ.
http://www.divshare.com/download/11807512-168
 http://www.divshare.com/download/11807395-d48
 http://www.divshare.com/download/11807341-592
http://www.divshare.com/download/13326738-821
http://www.divshare.com/download/11807561-1b1
http://www.divshare.com/download/11807601-dc7

ನಿಧಾನವಾಗಿ ತೆರೆದುಕೊಳ್ಳುವ ಆಡಿಯೋ ಕ್ಲಿಪ್ ಗಳಿಗಾಗಿ ಒಂದೆರಡು ನಿಮಿಷಗಳ ತಾಳ್ಮೆ ಇರಲಿ.











ಸ್ವಾಮಿ ಚಿನ್ಮಯಾನಂದರ ಪ್ರವಚನ

ಶ್ರೀ ಶಂಕರಾಚಾರ್ಯರನ್ನು ಚಾಂಡಾಲ ಎದುರಾದಾಗ